Bigg Boss Kannada 6: ಮಾತು ತಪ್ಪಿದಕ್ಕೆ ಸುದೀಪ್ ಮುಂದೆ ತಲೆ ಬಾಗಿ ಕ್ಷಮೆ ಕೇಳಿದ ಅಕ್ಷತಾ | FILMIBEAT KANNADA

2018-12-11 314

Bigg Boss Kannada 6: ಗೊತ್ತಿದ್ದೂ, ಗೊತ್ತಿದ್ದೂ ಅಕ್ಷತಾ ಹೀಗೆ ಮಾಡುತ್ತಿದ್ದಾರೋ.. ಅಥವಾ ಗೊತ್ತಿಲ್ಲದೇ ಹೀಗೆ ಆಡುತ್ತಿದ್ದಾರೋ.. ರಾಕೇಶ್ ಒತ್ತಾಯಕ್ಕೆ ಮಣಿಯುತ್ತಿದ್ದಾರೋ.. ಗೊತ್ತಿಲ್ಲ. ಒಟ್ನಲ್ಲಿ ಅಕ್ಷತಾ ಕಡೆಯಿಂದ ಎಡವಟ್ಟಿನ ಮೇಲೆ ಎಡವಟ್ಟು ಆಗುತ್ತಿದೆ.

Bigg Boss Kannada 6: Akshata apologizes Sudeep

Videos similaires